ಕರಾವಳಿ ಮಾಧ್ಯಮ ಲೋಕದಲ್ಲೊಂದು ವಿಭಿನ್ನ ಪ್ರಯತ್ನ‌..

ಸ್ಥಳೀಯ ಸುದ್ದಿ, ಕ್ರೈಮ್ ಸೇರಿದಂತೆ ವಿಶ್ವದಾದ್ಯಂತ ನಡೆಯುವ ಸುದ್ದಿ ಸಂತೆಯಲ್ಲೊಂದು ಕೃಷಿ ಸಂಬಂಧಿತ ಸುದ್ದಿಗಳಿಗಾಗಿಯೇ ಆರಂಭವಾದ ಹೊಸ ವೆಬ್‌ಸೈಟ್ ಕೃಷಿಲೋಕ.ಕಾಮ್ ..!!

?ಇನ್ನು ಕೃಷಿಗೆ ಸಂಬಂಧಿಸಿದ ಸುದ್ದಿಗಳನ್ನು ನಿತ್ಯ ನಿಮ್ಮ ಮೊಬೈಲ್ ನಲ್ಲಿ ಓದಬಹುದು…!!

ಗುಣಮಟ್ಟದ ಕೃಷಿ ಡಿಜಿಟಲ್ ಮಾಧ್ಯಮಕ್ಕೆ ನಿಮ್ಮ ಸಲಹೆ, ಸಹಕಾರ ಅತ್ಯಗತ್ಯ. ನಿಮ್ಮ ಪ್ರೀತಿಯೇ ನಮಗೆ ಸ್ಪೂರ್ತಿ..

info.krishiloka@gmail.com