1. Home
  2. Auto-News

Auto-News

ಹೊಸ ವರ್ಷಕ್ಕೆ ಕಾರು ಖರೀದಿಸುವ ಫ್ಲಾನ್‌ ಇದೆಯೇ? – ಇಲ್ಲಿದೆ ದಿ ಬೆಸ್ಟ್‌ ₹10 ಲಕ್ಷದೊಳಗಿನ ಕಾರುಗಳ ಮಾಹಿತಿ..

ನ್ಯೂಸ್‌ ಆ್ಯರೋ : ಹೊಸ ವರ್ಷದಲ್ಲಿ ಪ್ರಮುಖ ಕಾರು ಕಂಪನಿಗಳ ಕಾರುಗಳ ಬೆಲೆಯಲ್ಲಿ ಏರಿಕೆಯಾಗುತ್ತಿದೆ. ಇಂದು ಮಾರುಕಟ್ಟೆಯಲ್ಲಿ ₹10 ಲಕ್ಷದಿಂದ ₹ 20 ಲಕ್ಷ‌ದ ಕಾರುಗಳಿಗೆ ಹೆಚ್ಚಿನ ಬೇಡಿಕೆಯಲ್ಲಿದೆ. ನೀವೇನಾದರೂ ಕಾರು ಖರೀದಿಸುವ ಫ್ಲಾನ್‌ನಲ್ಲಿದ್ದರೆ ಈ ಲೇಖನದಲ್ಲಿ ₹10ಲಕ್ಷ ಹಣದಲ್ಲಿ ಅತ್ಯುತ್ತಮ ಫೀಚರ್ಸ್ ಹೊಂದಿರುವ ಕಾರುಗಳ ಮಾಹಿತಿಯನ್ನು ನೀಡಲಾಗಿದೆ. 1. ಮಹೀಂದ್ರಾ ಎಕ್ಸ್ ಯುವಿ300: ದೆಹಲಿ ಎಕ್ಸ್ ಶೋರೂಂ ಪ್ರಕಾರ ₹8.41 ಲಕ್ಷ ಆರಂಭಿಕ ಬೆಲೆಯಾಗಿದೆ. ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆ ಹೊಂದಿರುವ ಹೊಸ ಕಾರಿನ […]

ಮುಂದಿನ ವರ್ಷ ದುಬಾರಿಯಾಗಲಿದೆ ಕಾರಿನ ಬೆಲೆ: ಹೋಂಡಾ, ಹುಂಡೈ ಇಂಡಿಯಾ, ಟಾಟಾ ಮೋಟರ್ಸ್ ಬೆಲೆಯಲ್ಲಿ ಭಾರೀ ಏರಿಕೆ

ಮುಂದಿನ ವರ್ಷ ದುಬಾರಿಯಾಗಲಿದೆ ಕಾರಿನ ಬೆಲೆ: ಹೋಂಡಾ, ಹುಂಡೈ ಇಂಡಿಯಾ, ಟಾಟಾ ಮೋಟರ್ಸ್ ಬೆಲೆಯಲ್ಲಿ ಭಾರೀ ಏರಿಕೆ

ನ್ಯೂಸ್ ಆ್ಯರೋ: ಕಾರಿನ ವಿವಿಧ ಮಾಡೆಲ್‌ಗಳ ಬೆಲೆ ಏರಿಕೆಯಿಂದಾಗಿ ಮುಂದಿನ ವರ್ಷದಿಂದ ಕಾರಿನ ಬೆಲೆಯಲ್ಲಿ ಭಾರೀ ಏರಿಕೆಯಾಗಲಿದೆ. ಹೆಚ್ಚುತ್ತಿರುವ ಇನ್‌ಪುಟ್ ವೆಚ್ಚವನ್ನು ಸರಿದೂಗಿಸಲು ಈ ನಿರ್ಧಾರ ಕೈಗೊಳ್ಳಲಾಗುತ್ತಿದೆ ಎಂದು ಕಾರು ಕಂಪನಿ ಪ್ರಕಟನೆಯಲ್ಲಿ ತಿಳಿಸಿದೆ. ಯಾವೆಲ್ಲ ಕಾರು ಕಂಪನಿಯ ಬೆಲೆಯಲ್ಲಿ ಏರಿಕೆಯಾಗಿದೆ ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ. 1.ಹೋಂಡಾ : ಜಪಾನಿನ ಕಾರು ತಯಾರಕ ಕಂಪನಿಯು ತನ್ನ ವಾಹನಗಳ ಬೆಲೆಯನ್ನು 30,000 ರೂಪಾಯಿವರೆಗೆ ಹೆಚ್ಚಿಸಬಹುದು ಎಂದು ಅಂದಾಜಿಸಲಾಗಿದೆ. 3.ಜೀಪ್ ಇಂಡಿಯಾದ ವಿವಿಧ ಮಾದರಿಯ ಜೀಪ್ SUVಗಳ ಬೆಲೆಯು […]

ಹೊಸ ವರ್ಷಕ್ಕೆ ಕಾರು ಖರೀದಿಸುವ ಫ್ಲಾನ್‌ ಇದೆಯೇ? – ಇಲ್ಲಿದೆ ದಿ ಬೆಸ್ಟ್‌ ₹10 ಲಕ್ಷದೊಳಗಿನ ಕಾರುಗಳ ಮಾಹಿತಿ..

ಮಾರುಕಟ್ಟೆಗೆ ಲಗ್ಗೆಯಿಡಲಿದೆ ಯಮಹಾ ಕಂಪನಿಯ ಹೊಸ ಜನ್ RX 100 – ದೊಡ್ಡ ಎಂಜಿನ್ ನೊಂದಿಗೆ ಬರಲಿರೋ‌ ಈ ಬೈಕ್ ಹೇಗಿರಲಿದೆ ಗೊತ್ತಾ..!?

ನ್ಯೂಸ್ ಆ್ಯರೋ : ಯಮಹಾ ಕಂಪನಿಯು ಹೊಸ ಜನ್ RX 100 ಅನ್ನು ಮರುಪ್ರಾರಂಭಿಸಲು ಚಿಂತಿಸಿದ್ದು, ಈ ಬಾರಿ ದೊಡ್ಡ ಎಂಜಿನ್‌ನೊಂದಿಗೆ ಮಾರುಕಟ್ಟೆಯನ್ನು ಪ್ರವೇಶಿಸಲಿದೆ. ಈ ಹಿಂದೆ ಇದ್ದ 2-ಸ್ಟ್ರೋಕ್ ಎಂಜಿನ್‌ ಕೆಲ ಮಾನದಂಡಗಳ ಕಾರಣ ಸ್ಥಗಿತಗೊಂಡಿತ್ತು. ದೇಶದ ಗ್ರಾಹಕರನ್ನು ಸೆಳೆದಿರುವ ಮೋಟರ್ ಸೈಕಲ್ ಎಂದರೆ ಅದು ಕೇವಲ RX100 ಮಾತ್ರ. ಹೌದು, RD350 ಅಸ್ತಿತ್ವದಲ್ಲಿದ್ದರೂ ವ್ಯಾಪಕ ಶ್ರೇಣಿಯ ಗ್ರಾಹಕರು ಈ ಬೈಕನ್ನು ಅಷ್ಟಾಗಿ ಖರೀದಿಸಲಿಲ್ಲ. ಏಕೆಂದರೆ ಯಮಹಾ RX100 ಮೋಟಾರ್‌ ಸೈಕಲ್ ಅಷ್ಟರ ಮಟ್ಟಿಗೆ ಭಾರತೀಯ […]

ಹೊಸ ವರ್ಷಕ್ಕೆ ಕಾರು ಖರೀದಿಸುವ ಫ್ಲಾನ್‌ ಇದೆಯೇ? – ಇಲ್ಲಿದೆ ದಿ ಬೆಸ್ಟ್‌ ₹10 ಲಕ್ಷದೊಳಗಿನ ಕಾರುಗಳ ಮಾಹಿತಿ..

ಮಾರುಕಟ್ಟೆಗೆ ಬಂತು ಮಾರುತಿ ಸುಜುಕಿ ಎಸ್‌ಯುವಿ ಕಾರು – 87,000 ಕ್ಕೂ ಅಧಿಕ ಮುಂಗಡ ಬುಕ್ಕಿಂಗ್ ,ಈ ಕಾರಿನ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ ಇಲ್ಲಿದೆ

ನ್ಯೂಸ್ ಆ್ಯರೋ : ಜನಪ್ರಿಯ ಮತ್ತು ದೇಶದ ಅತಿ ದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಎಸ್‌ಯುವಿ ಕಾರನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ಹೊಸ ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಎಸ್‌ಯುವಿಯ ಆರಂಭಿಕ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.10.45 ಲಕ್ಷವಾಗಿದೆ. ಈ ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಎಸ್‍ಯುವಿಯು ಒಟ್ಟು 87,953 ಮುಂಗಡ ಬುಕ್ಕಿಂಗ್ ಆಗಿದ್ದು, ಖರೀದಿಸಲು ಬಯಸುವ ಗ್ರಾಹಕರು ರೂ.11,000/- ಮೊತ್ತವನ್ನು ಪಾವತಿಸಿ ಬುಕ್ ಮಾಡಬಹುದು. ಇತ್ತೀಚೆಗೆ ಬಿಡುಗಡೆಯಾದ […]

ಹೊಸ ವರ್ಷಕ್ಕೆ ಕಾರು ಖರೀದಿಸುವ ಫ್ಲಾನ್‌ ಇದೆಯೇ? – ಇಲ್ಲಿದೆ ದಿ ಬೆಸ್ಟ್‌ ₹10 ಲಕ್ಷದೊಳಗಿನ ಕಾರುಗಳ ಮಾಹಿತಿ..

ಕಡಿಮೆ ಬಜೆಟ್ ನಲ್ಲಿ ಉತ್ತಮ ಕಾರು ಖರೀದಿಸಲು ಯೋಚಿಸುತ್ತಿದ್ದೀರಾ…? – 6 ಲಕ್ಷದೊಳಗೆ ಸಿಗುವ ಕಾರುಗಳ ಬಗ್ಗೆ ಮಾಹಿತಿ ಇಲ್ಲಿದೆ..!

ನ್ಯೂಸ್ ‌ಆ್ಯರೋ : ಇದು ಹಬ್ಬಗಳ ಸೀಸನ್. ಭಾರತದಲ್ಲಿ ಸಾಲು ಸಾಲು ಹಬ್ಬಗಳು ಆರಂಭವಾಗಿದ್ದು, ಹಲವರು ಹೊಸ ಕಾರು ಖರೀದಿಸುವ ಉತ್ಸಾಹದಲ್ಲಿದ್ದಾರೆ. ಹಲವು ಕಾರು ಕಂಪನಿಗಳು ಹಬ್ಬದ ಕೊಡುಗೆಯಾಗಿ ಅತ್ಯುತ್ತಮ ಆಫರ್‌ಗಳೊಂದಿಗೆ ಕಾರು ಮಾರಾಟಕ್ಕೆ ಮುಂದಾಗಿದೆ. ಅದರಲ್ಲೂ ಫೆಸ್ಟೀವ್ ಸೀಸನ್’ನಲ್ಲಿ ಕಾರುಗಳಿಗೆ ಬೇಡಿಕೆ ಹೆಚ್ಚಿದ್ದು, ಮಾರಾಟವು ಗಗನಕ್ಕೇರುತ್ತದೆ. ನಿಮ್ಮ ಬಜೆಟ್’ಗೆ ಸರಿಹೊಂದುವ, ಅದ್ರಲ್ಲೂ ಕಡಿಮೆ ಬೆಲೆಯ ಉತ್ತಮ ಕಾರುಗಳ ಬಗ್ಗೆ ಮಾಹಿತಿ ಇಲ್ಲಿದೆ. ಮಾರುತಿ ಸುಜುಕಿ ಆಲ್ಟೊ ಕೆ10 ಕೈಗೆಟುಕುವ ದರದಲ್ಲಿ ಸಿಗುವ ಹೊಸ ಕಾರಾಗಿದೆ. ಆಗಸ್ಟ್ […]

ಹೊಸ ವರ್ಷಕ್ಕೆ ಕಾರು ಖರೀದಿಸುವ ಫ್ಲಾನ್‌ ಇದೆಯೇ? – ಇಲ್ಲಿದೆ ದಿ ಬೆಸ್ಟ್‌ ₹10 ಲಕ್ಷದೊಳಗಿನ ಕಾರುಗಳ ಮಾಹಿತಿ..

ಟೊಯೊಟಾ ಕಾರ್ ಗಳ ಬೆಲೆ ದಿಢೀರ್ ಏರಿಕೆ‌ – ಇನೋವಾ, ಫಾರ್ಚುನರ್ ಕಾರ್ ಗಳ ಬೆಲೆ‌ ಏರಿಕೆಯಾಗಿದ್ದೆಷ್ಟು ಗೊತ್ತಾ..!?

ನ್ಯೂಸ್ ಆ್ಯರೋ‌ : ದಸರಾ ಹಬ್ಬಕ್ಕೆ ವಾಹನ ಖರೀಸಲು ಕಾಯುತ್ತಿದ್ದವರಿಗೆ ಶಾಕಿಂಗ್ ನ್ಯೂಸ್ ಒಂದು ಇಲ್ಲಿದ್ದು, ಹಬ್ಬದ ಸಂಭ್ರಮದ ನಡುವೆ ಸದ್ದಿಲ್ಲದಂತೆ ಕೆಲ ಕಾರುಗಳು ಏಕಾಏಕಿ ದುಬಾರಿ ಆಗಿವೆ. ಹೆಚ್ಚುತ್ತಿರುವ ಇನ್‌ಪುಟ್ ವೆಚ್ಚಗಳಿಂದಾಗಿ ಅನೇಕ ವಾಹನ ತಯಾರಕರು ತಮ್ಮ ವಾಹನಗಳ ಮೇಲಿನ ವೆಚ್ಚವನ್ನು ಹೆಚ್ಚಿಸಲು ನಿರ್ಧರಿಸಿದ್ದು, ಟೊಯೊಟಾ ತನ್ನ ಕೆಲವು ಕಾರುಗಳ ಬೆಲೆಯನ್ನು ಏರಿಸಿದೆ. ಬೆಲೆಗಳು ಶೇಕಡಾ 2ರಿಂದ ಶೇ 3.5ರ ಮಧ್ಯೆ ಬದಲಾಗಿದ್ದು ಹೆಚ್ಚಿನ ಶುಲ್ಕ ವಿಧಿಸಲು ನಿರ್ಧರಿಸಿದ ಕಾರುಗಳ ವಿವರ ಇಲ್ಲಿದೆ. ಟೊಯೋಟಾ ಫಾರ್ಚೂನರ್ […]

ಹೊಸ ವರ್ಷಕ್ಕೆ ಕಾರು ಖರೀದಿಸುವ ಫ್ಲಾನ್‌ ಇದೆಯೇ? – ಇಲ್ಲಿದೆ ದಿ ಬೆಸ್ಟ್‌ ₹10 ಲಕ್ಷದೊಳಗಿನ ಕಾರುಗಳ ಮಾಹಿತಿ..

ಮಾರುಕಟ್ಟೆಗೆ ಲಗ್ಗೆ ಇಡಲು ಸಜ್ಜಾದ ರಾಯಲ್ ಎನ್‌ಫೀಲ್ಡ್ ಸೂಪರ್ ಮೀಟಿಯರ್- 650 – ಇದರ ಬೆಲೆ ಎಷ್ಟು? ಫೀಚರ್ಸ್ ಗಳೇನು? ಇಲ್ಲಿದೆ ಮಾಹಿತಿ..

ನ್ಯೂಸ್ ಆ್ಯರೋ : ರಾಯಲ್ ಎನ್‌ಫೀಲ್ಡ್ ಸೂಪರ್ ಮೀಟಿಯರ್- 650 ಅನ್ನು EICMA 2022ರಲ್ಲಿ ಬಿಡುಗಡೆ ಮಾಡಿದ್ದು, ಇದು ವರ್ಷದ ಬಹು ನಿರೀಕ್ಷಿತ ಬೈಕ್ ಆಗಿದ್ದು, ಇತ್ತೀಚಿನ ಪೀಳಿಗೆಯ ರಾಯಲ್‌ ಎನ್‌ಫೀಲ್ಡ್‌ನ ಪ್ರಮುಖ ಕ್ರೂಸರ್ ಬೈಕ್ ಮತ್ತು ಇದು ಕಾಂಟಿನೆಂಟಲ್ GT 650ಗಿಂತ ಮೇಲಿರುವ ಸಾಧ್ಯತೆಯಿದೆ. ಎನ್‌ಫೀಲ್ಡ್ ಸೂಪರ್ ಮೀಟಿಯರ್ 650 ಡೀಲರ್‌ಶಿಪ್ ತರಬೇತಿ ಪೂರ್ಣಗೊಂಡಿರುವಂತೆ ಸದ್ಯದಲ್ಲಿಯೇ ಭಾರತದಲ್ಲಿ ಬಿಡುಗಡೆ ಆಗಲಿದ್ದು, ಕ್ರೂಸರ್ ಸೂಪರ್ ಮೀಟಿಯರ್ 650 ಮತ್ತು ಸೂಪರ್ ಮೀಟಿಯರ್ 650 ಟೂರರ್ ಎಂಬ ಎರಡು […]

ಹೊಸ ವರ್ಷಕ್ಕೆ ಕಾರು ಖರೀದಿಸುವ ಫ್ಲಾನ್‌ ಇದೆಯೇ? – ಇಲ್ಲಿದೆ ದಿ ಬೆಸ್ಟ್‌ ₹10 ಲಕ್ಷದೊಳಗಿನ ಕಾರುಗಳ ಮಾಹಿತಿ..

ಇದೇ ನೋಡಿ ದೀಪಾವಳಿಯಲ್ಲಿ ಹೆಚ್ಚು ಮಾರಾಟವಾದ ಸ್ಕೂಟರ್: ಟಾಪ್ 5 ಸ್ಕೂಟರ್‌ನ ಮಾಹಿತಿ ಇಲ್ಲಿದೆ

ನ್ಯೂಸ್‌ ಆ್ಯರೋ: ಹಬ್ಬವೆಂದರೆ ಸಂಭ್ರಮದ ಮಹಾಪೂರ. ದೊಡ್ಡ ದೊಡ್ಡ ಮಳಿಗೆಯಿಂದ ಹಿಡಿದು ಮಾರುಕಟ್ಟೆಯ ವ್ಯಾಪಾರಿಗಲಿಗೆ ವ್ಯಾಪಾರಕ್ಕೆ ಒಳ್ಳೆಯ ಸಮಯ. ಅದಲ್ಲದೆ ಗ್ರಾಹಕರಿಗೂ ಅಗತ್ಯ ವಸ್ತುಗಳನ್ನು ರಿಯಾಯಿರಿ ದರದಲ್ಲಿ ಪಡೆಯಬಹುದು. ಹೆಚ್ಚಾಗಿ ಈ ಹಬ್ಬದ ವಾತಾವರಣದಲ್ಲಿ ಗೃಹೋಪಯೋಗಿ ವಸ್ತುಗಳನ್ನು ಹಾಗೂ ವಾಹನಗಳನ್ನು ಹೆಚ್ಚಾಗಿ ಖರೀದಿಸುತ್ತಾರೆ. ವಾಹನಗಳ ಮಾರಾಟದ ಅಂಕಿ– ಅಂಶಗಳನ್ನು ಗಮನಿಸಿದರೆ ಈ ಬಾರಿಯ ದೀಪಾವಳಿ ಸಂದರ್ಭದಲ್ಲಿ ಜನರು ಹೆಚ್ಚಾಗಿ ಯಾವ ಸ್ಕೂಟರ್‌ನ್ನು ಮೆಚ್ಚಿ ತೆಗೆದುಕೊಂಡಿದ್ದಾರೆ ಎಂಬುದನ್ನು ನೋಡೋಣ. 1. ಹೋಂಡಾ ಆಕ್ಟಿವಾ: ಸೆಪ್ಟೆಂಬರ್‌ ತಿಂಗಳ ಮಾರಾಟದ ಅನುಸಾರ […]

ಹೊಸ ವರ್ಷಕ್ಕೆ ಕಾರು ಖರೀದಿಸುವ ಫ್ಲಾನ್‌ ಇದೆಯೇ? – ಇಲ್ಲಿದೆ ದಿ ಬೆಸ್ಟ್‌ ₹10 ಲಕ್ಷದೊಳಗಿನ ಕಾರುಗಳ ಮಾಹಿತಿ..

ಸಿಎನ್‌ಜಿ ವರ್ಷನ್‌ನಲ್ಲಿ ಬಲೆನೊ, ಎಕ್ಸ್‌ಎಲ್‌6 ಮಾರುಕಟ್ಟೆಗೆ ಲಗ್ಗೆ – ಈ ಕಾರಿನಲ್ಲಿ ಏನೇನು ಸೌಲಭ್ಯಗಳಿವೆ ಗೊತ್ತಾ?

ನ್ಯೂಸ್‌ ಆ್ಯರೋ : ಪೆಟ್ರೋಲ್‌/ ಡಿಸೇಲ್‌ ಬೆಲೆ ಗಗನಕ್ಕೇರುತ್ತಿದ್ದಂತೆ ವಾಹನ ಮಾಲೀಕರು ತುಸು ಅಗ್ಗವಾಗಿರುವ ಸಿಎನ್‌ಜಿ ಚಾಲಿತ ವಾಹನ ಬಳಕೆಯತ್ತ ಒಲವು ತೋರುತ್ತಿದ್ದಾರೆ. ಈ ನಿಟ್ಟಿನಲ್ಲಿ ಕಾರು ತಯಾರಕ ಕಂಪನಿಗಳು ಗ್ರಾಹಕರ ಅಭಿರುಚಿಗೆ ತಕ್ಕಂತೆ ಸಿಎನ್‌ಜಿ ವಾಹನಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದೆ. ಭಾರತದ ಅತಿ ದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ದೇಶೀಯ ಮಾರುಕಟ್ಟೆಗೆ ಹೊಸ ಸಿಎನ್‌ಜಿ ಮಾದರಿಯ ವಾಹನಗಳನ್ನು ಪರಿಚಯಿಸುವುದನ್ನು ಮುಂದುವರಿಸಿದೆ. ಈಗಾಗಲೇ ಸಾಕಷ್ಟು ಸಿಎನ್‌ಜಿ ಚಾಲಿತ ವಾಹನಗಳನ್ನು ಮಾರುಕಟ್ಟಗೆ ತಂದಿರುವ ಈ ಕಂಪನಿ ಇದೀಗ […]

ಹೊಸ ವರ್ಷಕ್ಕೆ ಕಾರು ಖರೀದಿಸುವ ಫ್ಲಾನ್‌ ಇದೆಯೇ? – ಇಲ್ಲಿದೆ ದಿ ಬೆಸ್ಟ್‌ ₹10 ಲಕ್ಷದೊಳಗಿನ ಕಾರುಗಳ ಮಾಹಿತಿ..

ಯುದ್ಧಪಿಪಾಸು ರಷ್ಯಾದಿಂದ ದೂರವಾಗುತ್ತಿರುವ ಕಾರು ಕಂಪೆನಿಗಳು – ರೆನಾಲ್ಟ್, ನಿಸ್ಸಾನ್ ಬಳಿಕ ಇದೀಗ ಬೆಂಝ್ ಸರದಿ

ನ್ಯೂಸ್ ಆ್ಯರೋ : ಈಗಾಗಲೇ ಕಾರು ಕಂಪೆನಿಗಳಾದ ರೆನಾಲ್ಟ್, ನಿಸ್ಸಾನ್ ರಷ್ಯಾವನ್ನು ತೊರೆದಿದ್ದು, ಇದೀಗ ಜರ್ಮನಿಯ ಐಷಾರಾಮಿ ಕಾರು ತಯಾರಕ ಕಂಪೆನಿಯಾದ ‘ಮರ್ಸಿಡಿಸ್ ಬೆಂಝ್’ ರಷ್ಯಾದಲ್ಲಿ ತನ್ನ ವ್ಯಾಪಾರ ವ್ಯವಹಾರಗಳನ್ನು ಸಂಪೂರ್ಣವಾಗಿ ನಿಲ್ಲಿಸುವುದಾಗಿ ಅಧಿಕೃತವಾಗಿ ತಿಳಿಸಿದ್ದು, ಈ ಬೆಳವಣಿಗೆ ಅಚ್ಚರಿಯನ್ನು ಮೂಡಿಸಿದೆ. ಸದ್ಯದ ಮಾಹಿತಿ ಪ್ರಕಾರ ಕಳೆದ ವರ್ಷಕ್ಕಿಂತಲೂ ಈ ವರ್ಷ ವ್ಯಾಪಾರದಲ್ಲಿ ಕಂಪೆನಿಯು ಭಾರೀ ಹಿನ್ನಡೆ ಅನುಭವಿಸಿದೆ ಎಂದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಮರ್ಸಿಡಿಸ್-ಬೆಂಝ್ ಸ್ಥಳೀಯ ಹೂಡಿಕೆದಾರರಿಗೆ ಮಾಸ್ಕೋ ಬಳಿಯ ಕಂಪೆನಿಯ ಕಾರ್ಖಾನೆ ಸೇರಿದಂತೆ […]

ಮಾಜಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರ ‘ಫೋನ್ ಸೆಕ್ಸ್’ ಆಡಿಯೋ ಲೀಕ್ – ಛೀ ಛೀ ತೀರಾ ಇಂತಹ ಕೆಳಮಟ್ಟದ ಪದ ಬಳಕೆ ಮಾಡಿದ್ರಾ ಇಮ್ರಾನ್..?