ನ್ಯೂಸ್ ಆ್ಯರೋ : ರಶೀದ್ ಕುಂಡಡ್ಕ ಈ ಹೆಸರು ಸಾಮಾಜಿಕ ವಲಯದಲ್ಲಿ ಚಿರಪರಿಚಿತ.ಬೆಳ್ತಂಗಡಿ ತಾಲೂಕಿನ ಕುಂಡಡ್ಕದವರಾದ ಇವರು ತನ್ನ ಜೀವನವನ್ನೇ ಸಾಮಾಜಿಕ ಚಟುವಟಿಕೆಗಳಿಗೆ ಮೀಸಲಾಗಿಟ್ಟವರು. ಕೊರೊನಾದಂತಹ ಸಂಕಷ್ಟ ಸಂದರ್ಭದಲ್ಲಿ ನೂರಾರು ಬಡ ಜನರಿಗೆ ಕಿಟ್ ವಿತರಿಸುವ ಮೂಲಕ ಮಾನವೀಯತೆ ಮೆರೆದ ಇವರು ಹಗಲು ರಾತ್ರಿಯೆನ್ನದೆ ತನ್ನಿಂದ ಏನಾದರೂ ಸಹಕಾರ ಅಪೇಕ್ಷಿಸಿದವರಿಗೆ ಸ್ಪಂದಿಸುವ ಆಪತ್ಬಾಂಧವ ಎಂದೆನಿಸಿಕೊಂಡಿದ್ದಾರೆ. ಈ ವರ್ಷದ ರಂಜಾನ್ ಹಬ್ಬದ ಶುಭ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಹಲವಾರು ಕಡೆಗಳಲ್ಲಿ ಬಡ ಜನರಿಗೆ ರಂಜಾನ್ ಕಿಟ್ ನೀಡಿ […]