ನ್ಯೂಸ್ ಆ್ಯರೋ : ಟ್ವಿಟರ್ ನ ಮಾಲಕನಾದ ಬಳಿಕ ಜಗತ್ತಿನ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ಹಿನ್ನಡೆ ಅನುಭವಿಸಿದಂತೆ ತೋರುತ್ತಿದೆ. ಟ್ವಿಟರ್ ಖರೀದಿಗೂ ಮೊದಲು ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದ ಎಲಾನ್ ಮಸ್ಕ್ ಸದ್ಯ ಎರಡನೇ ಸ್ಥಾನಕ್ಕೆ ಕುಸಿದಿದ್ದಾರೆ. ಇದರ ನಡುವೆಯೇ ತಾನು ಟ್ವಿಟರ್ ನ ಸಿಇಒ ಸ್ಥಾನದಿಂದ ಕೆಳಗಿಳಿಯೋದಾಗಿ ಘೋಷಿಸಿದ್ದಾರೆ. ಸಿಇಒ ಜಾಗಕ್ಕೆ ಸಮರ್ಥ ವ್ಯಕ್ತಿಯನ್ನು ಹುಡುಕಿದ ನಂತರ ಟ್ವಿಟರ್ ನ ಮುಖ್ಯ ಕಾರ್ಯನಿರ್ವಾಹಕ ಹುದ್ದೆಯಿಂದ ಕೆಳಗಿಳಿಯುವುದಾಗಿ ಎಲಾನ್ ಮಸ್ಕ್ ಟ್ವೀಟ್ ಮಾಡಿದ್ದಾರೆ. ‘ಕೆಲಸವನ್ನು […]