ನ್ಯೂಸ್ ಆ್ಯರೋ : ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 2,364 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 4,31,29,563 ಕ್ಕೆ ಏರಿಕೆಯಾಗಿದೆ ಎಂದು ಅಧಿಕೃತವಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ. ಈ ಸೋಂಕಿತರ ಅಂಕೆಯ ಪ್ರಕರಣದಲ್ಲಿ ಗಮನಾರ್ಹ ವಿಚಾರ ಅಂದ್ರೆ ನಿನ್ನೆ ದಾಖಲಾದ ಪ್ರಕರಣಗಳಿಗಿಂತ ಇಂದು ಸೋಂಕಿತರ ಕೊಂಚ ಮಟ್ಟಿಗೆ ಅಚ್ಚರಿಕರವಾದ ಬೆಳವಣಿಗೆ ಕಂಡು ಬಂದಿದೆ. ಇನ್ನು ಈ 24 ಗಂಟೆಗಳ ಅವಧಿಯಲ್ಲಿ 10 ಮಂದಿ ಸೋಂಕಿಗೆ […]