ನ್ಯೂಸ್ ಆ್ಯರೋ : ಕರಾವಳಿ.. ಹೌದು ಇಲ್ಲೇ ಬದುಕಿ ಬಾಳ್ತಾ ಇರೋ ನಮಗೆ ಇದೆಲ್ಲಾ ಕಾಮನ್ ಆಗ್ಬಿಟ್ಟಿದೆ. ಆದ್ರೆ ಅದೇ ನೀವು ಕರಾವಳಿ ಬಿಟ್ಟು ಒಂದೆರಡು ದಿನ ಬೇರೆ ಜಿಲ್ಲೆಗಳಿಗೆ ಹೋಗಿಬನ್ನಿ, ಅಲ್ಲಿನವರು ಅವರು ನಿಮ್ಮ ಫ್ರೆಂಡೇ ಆಗಿದ್ರೂ ನಮ್ಮ ಹತ್ರ ಮಾತಾಡೋದು ಎರಡೇ ವಿಚಾರ ಒಂದು ನಮ್ಮೂರಿನ ಮೀನೂಟದ ಬಗ್ಗೆ ಮತ್ತೊಂದು ‘ನಿಮ್ ಕಡೆ ಕಮ್ಯುನಲ್ ಗಲಾಟೆ ಜಾಸ್ತಿ ಅಲ್ವಾ..!?’ ಅಂತಾನೆ. ಹಾಗಾದ್ರೆ ಕರಾವಳಿಯ ಆಚರಣೆಗಳು, ವೈವಿಧ್ಯತೆಗಳು, ಇಲ್ಲಿನ ದೇವಸ್ಥಾನಗಳು, ಸುಂದರ ಕಡಲು, ಪ್ರಕೃತಿ ರಮಣೀಯತೆಯ […]