ನ್ಯೂಸ್ ಆ್ಯರೋ : ರಾಜ್ಯದಲ್ಲಿ ರಾಜಾಹುಲಿ ಯುಗಾಂತ್ಯವಾಗಿದೆ. ಜುಲೈ 26, 2019ರಂದು ರಾಜ್ಯದ ಕಾಂಗ್ರೆಸ್ – ಜೆಡಿಎಸ್ ನೇತೃತ್ವದ ಸರ್ಕಾರ ಉರುಳಿದ ಬಳಿಕ ಯಡಿಯೂರಪ್ಪ 4ನೇ ಬಾರಿಗೆ ಕರ್ನಾಟಕದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಆದರೆ, ಅವರ ನಾಲ್ಕನೇ ಅವಧಿಯೂ ಕೂಡ ಪೂರ್ಣವಾಗದಿರುವುದು ದುರಂತ. ಅವರು ಮುಖ್ಯಮಂತ್ರಿಯಾಗಿ ಅಧಿಕಾರದಲ್ಲಿದ್ದ ಅವಧಿಯಲ್ಲಿ ವಿವಾದಗಳಿಂದ ತುಂಬಿದ್ದ ಹಿನ್ನೆಲೆಯಲ್ಲಿ ಯಡಿಯೂರಪ್ಪ ಮನನೊಂದು ಹಠಾತ್ ರಾಜೀನಾಮೆ ಘೋಷಿಸುವ ನಿರ್ಧಾರ ಕೈಗೊಂಡರಾ? ಎರಡು ವರ್ಷದ ನಂತರ ರಾಜೀನಾಮೆ ನೀಡುವ ಬಗ್ಗೆ ಹೈಕಮಾಂಡ್ ಜೊತೆ ಮೊದಲೇ ಮಾತುಕತೆ […]