ನ್ಯೂಸ್ ಆ್ಯರೋ ಡೆಸ್ಕ್ : ಈಗಿನ ಕಾಲದಲ್ಲಿ ವಿದ್ಯೆಗೆ ಸಮನಾದದ್ದು ಯಾವುದೂ ಇಲ್ಲ. ಉತ್ತಮ ಭವಿಷ್ಯಕ್ಕೆ ವಿದ್ಯೆಯೇ ಮೊದಲ ಮೆಟ್ಟಿಲು. ಅಂಗನವಾಡಿ ಇಲ್ಲವೇ ನರ್ಸರಿಯಲ್ಲಿ ಆರಂಭವಾಗುವ ಅಕ್ಷರಾಭ್ಯಾಸ ಮುಂದೆ ವಿವಿಧ ಪಠ್ಯಗಳನ್ನು ಓದಲು ಉಪಕಾರಿಯಾಗುತ್ತವೆ. ಈ ಪಠ್ಯಗಳ ವಿಚಾರಕ್ಕೆ ಬಂದರೆ ಗಣಿತ ಎನ್ನುವಂಥದ್ದು ಎಲ್ಲರಿಗೂ ಒಂದು ತಲೆನೋವು ಇದ್ದಂತೆ. ಕಬ್ಬಿಣದ ಕಡಲೆ ಕಾಯಿ ಎನ್ನುವ ಮಾತು ಕೂಡ ಗಣಿತಕ್ಕೆ ಇದೆ. ಆದರೆ ಇಲ್ಲೊಬ್ಬಳು ವಿದ್ಯಾರ್ಥಿನಿ ಗಣಿತ ಎನ್ನುವುದು ಕಬ್ಬಿಣದ ಕಡಲೆಯಲ್ಲ, ಮನಸ್ಸಿದ್ದರೆ ಕಬ್ಬಿಣವನ್ನು ಬೆಣ್ಣೆಯಂತೆ ಕರಗಿಸಬಹುದು ಎಂದು […]