ನ್ಯೂಸ್ ಆ್ಯರೋ: ‘ನನಗೆ 74 ವರ್ಷ ನಡೆಯುತ್ತಿದ್ದು, ತುಂಬಾ ವರುಷ ಬದುಕಬೇಕೆಂಬ ಆಸೆ. ಆದರೆ ಶುಗರ್ ಇರುವುದರಿಂದ ಎಷ್ಟು ವರ್ಷ ಬದುಕುತ್ತೇನೆಂದು ಹೇಳಕ್ಕಾಗಲ್ಲ’ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಕಳವಳ ವ್ಯಕ್ತಪಡಿಸಿದರು. ಡಾ. ಕರುಣಾಕರ ನಾಗರಾಜೇಗೌಡ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟಿಸಿ ಮಾತನಾಡಿದ ಅವರು,‘ಶ್ರೀಮಂತನ ಜೀವ ಬಡವನ ಜೀವ ಒಂದೇ ಆಗಿದ್ದು, ಜೀವವನ್ನು ಆರೋಗ್ಯಯುತವಾಗಿ ಕಾಪಾಡಿಕೊಳ್ಳುವುದು ತುಂಬಾ ಮುಖ್ಯ. ಸಾಧ್ಯವಾದ ಮಟ್ಟಿಗೆ ರೋಗ ಬಾರದ ಹಾಗೇ ನಮ್ಮ ಜೀವವನ್ನು ನೋಡಿಕೊಳ್ಳಬೇಕು’ ಎಂದರು. ‘ಯೌವನದಲ್ಲಿ ಇರುವಾಗ ದೇಹವನ್ನು […]