ನ್ಯೂಸ್ ಆ್ಯರೋ : ತೋಟದಲ್ಲಿ ಕೆಲಸ ಮಾಡಿಕೊಂಡಿದ್ದ ಇಬ್ಬರು ಕಾರ್ಮಿಕರು ಮನೆಯೊಡತಿಯ ಕೊಲೆಗೆ ಯತ್ನಿಸಿ ಚಿನ್ನ, ನಗದು ದರೋಡೆಗೈಯಲು ಪ್ರಯತ್ನಿಸಿರುವ ಘಟನೆ ಪಂಬೆತ್ತಾಡಿ ಗ್ರಾಮದ ಕರಿಕ್ಕಳ ಎಂಬಲ್ಲಿ ಮಾ.2ರ ರಾತ್ರಿ ನಡೆದಿದೆ. ವರದರಾಜ್ (30), ಪಿ.ಪಿ. ಪೌಲೋಸ್ ಅವರ ಪುತ್ರ ಸೈಜಾನ್ ಪಿ.ಪಿ (38) ಆರೋಪಿಗಳಾಗಿದ್ದಾರೆ. ವರದರಾಜ್ ಹಾಗೂ ಸೈಜಾನ್ ಎಂಬವರು ನಾಲ್ಕು ತಿಂಗಳುಗಳಿಂದ ಕರಿಕ್ಕಳ ಗುರುಕೃಪ ವಿಶ್ವನಾಥ್ ಅವರ ತೋಟದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದು, ಮನೆ ಸಮೀಪದ ಕೊಟ್ಟಿಗೆಯಲ್ಲಿ ವಾಸವಾಗಿದ್ದರು. ಕಳೆದ ಗುರುವಾರ ಸಂಜೆ ಇಬ್ಬರು […]