ನ್ಯೂಸ್ ಆ್ಯರೋ : ವಾಟ್ಸ್ ಆ್ಯಪ್ ಮೂಲಕ ಇದೀಗ ವಂಚನೆಯ ಜಾಲ ತೆರೆದುಕೊಂಡಿದ್ದು, ಕುಟುಂಬ ಸದಸ್ಯರ ಹೆಸರನ್ನು ಹೇಳಿಕೊಂಡು ಜನರನ್ನು ತಮ್ಮ ಬಲೆಗೆ ಬೀಳಿಸುತ್ತಿದ್ದಾರೆ.’ದಿ ಇಂಡಿಪೆಂಡೆಂಟ್’ ನಲ್ಲಿ ಪ್ರಕಟವಾದ ವರದಿ ಪ್ರಕಾರ, ‘Hi Mum’ ಹೆಸರಿನ ಸ್ಕ್ಯಾಮ್ ಭಾರಿ ಚರ್ಚೆಯಲ್ಲಿದೆ. ಈ ಸ್ಕ್ಯಾಂ ಕಾರಣ ಆಸ್ಟ್ರೇಲಿಯಾದ ಸಾವಿರಾರು ಜನರು 2022ರಲ್ಲಿ $7 ಮಿಲಿಯನ್ ಅಂದರೆ, 57 ಕೋಟಿ ರೂ.ಗಳಿಗೂ ಅಧಿಕ ನಷ್ಟವನ್ನು ಅನುಭವಿಸಿದ್ದಾರೆ ಎನ್ನಲಾಗಿದೆ. ಆಸ್ಟ್ರೇಲಿಯಾದ ಗ್ರಾಹಕ ಮತ್ತು ಪ್ರತಿಸ್ಪರ್ಧೆ ಆಯೋಗದ ಪ್ರಕಾರ, ಕಳೆದ 3 ತಿಂಗಳಿನಲ್ಲಿ […]