ನ್ಯೂಸ್ ಆ್ಯರೋ : ಬೆಳ್ಳಾರೆ ಪೋಲಿಸ್ ಠಾಣೆಗೆ ಸಬ್ ಇನ್ಸ್‌ಪೆಕ್ಟರ್ ಆಗಿ ರುಕ್ಮ ನಾಯಕ್ ಅವರು ಕಾಲಿಟ್ಟ ಘಳಿಗೆಯೇಕೋ ಸರಿ ಇದ್ದಂತೆ ಕಾಣುತ್ತಿಲ್ಲ. ಅವರು ಕಡಬದಲ್ಲಿ ಇದ್ದಷ್ಟು ದಿನ ಯಾವುದೇ ಕೊಲೆಯಂತಹ ಘಟನೆ ನಡೆಯದೇ ಇದ್ದರೂ ಅವರು ಬೆಳ್ಳಾರೆ ಠಾಣೆಗೆ ಕಾಲಿಟ್ಟ ಬಳಿಕ ಸಾಲು ಸಾಲು ಕೊಲೆ ಕೇಸ್ ಅವರನ್ನು ಇನ್ನಿಲ್ಲದಂತೆ ಕಾಡಿರಬಹುದೇನೋ…!! ಬಹಳ ಆತ್ಮೀಯ ಮಾತುಗಾರರಾದ ರುಕ್ಮ ನಾಯಕ್ ಅವರು ಕಡಬದಲ್ಲಿ ಇದ್ದಾಗ ಯಾವಾಗಲೋ ಒಮ್ಮೆ ಕರೆ ಮಾಡಿದಾಗ ನಮ್ಮಲ್ಲಿ ಕ್ರೈಂ ರೇಟ್ ಏನಿಲ್ಲ, ಏನಿದ್ದರೂ […]