ನ್ಯೂಸ್ ಆ್ಯರೋ : ವಿಶ್ವ ಪ್ರಸಿದ್ಧ ಸುಬ್ರಹ್ಮಣ್ಯದಲ್ಲಿ ಅನಾಥನಂತೆ ಇದ್ದ ಜಾರ್ಖಂಡಿನ ಮಾನಸಿಕ ಅಸ್ವಸ್ಥ ಯುವಕನೊಬ್ಬನಿಗೆ ಸ್ಥಳೀಯರು ಹಾಗೂ ಯುವ ತೇಜಸ್ಸು ಟ್ರಸ್ಟ್ ನ ಸದಸ್ಯರು ನೆರವಾಗುವ ಮೂಲಕ ಮಾನವೀಯತೆ ಮೆರೆದ ಘಟನೆ ನಡೆದಿದೆ. ಈ ಕಾರ್ಯಕ್ಕೆ ಕೈ ಜೋಡಿಸಿದ ಪೋಲೀಸ್ ಇಲಾಖೆ, ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಹಾಗೂ ಯುವ ತೇಜಸ್ಸು ಆ್ಯಂಬುಲೆನ್ಸ್ ಬಳಗದ ಕಾರ್ಯ ಇದೀಗ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ. ಘಟನೆಯ ವಿವರ : 16ನೇ ತಾರೀಖಿನಂದು ಐನೆಕಿದು ಪ್ರಾಥಮಿಕ ಶಾಲಾ ಬಳಿ ಕಾಣಿಸಿಕೊಂಡ ಮಾನಸಿಕವಾಗಿ […]