1. Home
  2. Crime
  3. News
  4. ಶಿವಮೊಗ್ಗ ‌: ಅಟೋ ಚಾಲಕನ‌ ಬರ್ಬರ ಹತ್ಯೆ – ತನಿಖೆಗಿಳಿದ‌ ಖಾಕಿ ಪಡೆ

ಶಿವಮೊಗ್ಗ ‌: ಅಟೋ ಚಾಲಕನ‌ ಬರ್ಬರ ಹತ್ಯೆ – ತನಿಖೆಗಿಳಿದ‌ ಖಾಕಿ ಪಡೆ

ಶಿವಮೊಗ್ಗ ‌: ಅಟೋ ಚಾಲಕನ‌ ಬರ್ಬರ ಹತ್ಯೆ – ತನಿಖೆಗಿಳಿದ‌ ಖಾಕಿ ಪಡೆ
0

ನ್ಯೂಸ್ ಆ್ಯರೋ : ಶಿವಮೊಗ್ಗದ ಆಟೋ ಚಾಲಕನೊಬ್ಬನನ್ನು ಭದ್ರಾವತಿಯಲ್ಲಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ‌.

ರೂಪೇಶ್ ಕುಮಾರ್ (45) ಎಂಬಾತ ಹತ್ಯೆಯಾದ ವ್ಯಕ್ತಿ‌.

ಇಂದು ಬೆಳಗ್ಗೆ ಮೃತದೇಹ ಪತ್ತೆಯಾಗಿದೆ. ರೂಪೇಶ್ ಕುಮಾರ್ ಮೂಲತಃ ಹೊಳೆಹೊನ್ನೂರಿನವರು. ಶಿವಮೊಗ್ಗದಲ್ಲಿ ನೆಲೆಸಿದ್ದು, ಆಟೋ ಚಾಲನೆ ಮಾಡಿಕೊಂಡು ಜೀವನ ನಡೆಸುತ್ತಿದ್ದರು ಎನ್ನಲಾಗಿದೆ.

ಘಟನೆಗೆ ಸಂಬಂಧಿಸಿದಂತೆ ಸಂಬಂಧ ಶಿವಮೊಗ್ಗದ ಓಲ್ಡ್ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಗಿಳಿದಿದ್ದಾರೆ.

News Arrow ಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..