ಉಡುಪಿ : ಬಲೆಗೆ ಬಿದ್ದ 50 ಕೆಜಿ ಗಾತ್ರದ ನೂರಾರು ತೊರಕೆ ಮೀನುಗಳು – ಮೀನುಗಾರರ ಸ್ವರ್ಗವಾದ ಕಾಪು ಮಲಾರ್ ಕಡಲ ತೀರ

ನ್ಯೂಸ್ ಆ್ಯರೋ : ಉಡುಪಿ ಕಡಲ ತೀರದಲ್ಲಿ ಮೀನಿನ ಸುಗ್ಗಿಯಾಗಿದ್ದು, ಮೀನುಗಾರರ ಬಲೆಗೆ ನೂರಾರು ತೊರಕೆ ಮೀನುಗಳು ಬಿದ್ದಿವೆ.
ಕಾಪು ಮಲಾರ್ ಕಡಲ ತೀರದಲ್ಲಿ ದೊಡ್ಡ ದೊಡ್ಡ ತೊರಕೆಗಳು ಬಲೆಗೆ ಬಿದ್ದಿದ್ದು, 50 ಕೆಜಿಯಷ್ಟು ಗಾತ್ರದ ನೂರಾರು ತೊರಕೆ ಮೀನುಗಳನ್ನು ನೋಡಲು ನೂರಾರು ಮಂದಿ ಸೇರಿದ್ದರು.
ದೊಡ್ಡ ಬಡಿಗೆಯಲ್ಲಿ ಮೀನನ್ನು ಕಟ್ಟಿ ಮೀನುಗಾರರು ಮೇಲೆ ಸಾಗಿಸಿದ್ದು, ತೊರಕೆ ಮೀನಿಗೆ ಕೆಜಿಗೆ 250 ರಿಂದ 300 ರಷ್ಟು ಬೇಡಿಕೆ ಇದೆ.
ಇತ್ತೀಚಿನ ದಿನಗಳಲ್ಲಿ ಕಡಲಿನಲ್ಲಿ ಹೇರಳವಾಗಿ ವಿವಿಧ ಮೀನುಗಳು ಸಿಗುತ್ತಿದ್ದು, ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಮಲಾರ್ ಕಡಲ ತೀರ ಮೀನುಗಾರರ ಸ್ವರ್ಗವಾಗಿ ಪರಿಣಮಿಸುತ್ತಿದೆ.
ಇದನ್ನೂ ಓದಿ...
ಉಳ್ಳಾಲ : ರಾಜಾರೋಷವಾಗಿ ನಡೆಯುತ್ತಿದ್ದ ವೇಶ್ಯಾವಾಟಿಕೆ ಅಡ್ಡೆಗೆ ಪೋಲಿಸರ ದಾಳಿ - ಮಹಿಳೆಯ ಬಂಧನ, ಲಕ್ಷಾಂತರ ಮೌಲ್ಯದ ಸೊತ್ತು ವಶಕ್ಕೆ ಕೊಣಾಜೆ : ಪಳ್ಳಿಯಬ್ಬ ಕೊಲೆ ಪ್ರಕರಣ - ನಾಲ್ವರು ಆರೋಪಿಗಳ ಮೇಲಿನ ಆರೋಪ ಸಾಬೀತು ಕೊಣಾಜೆ : ಪಳ್ಳಿಯಬ್ಬ ಕೊಲೆ ಪ್ರಕರಣ - ನಾಲ್ವರು ಆರೋಪಿಗಳ ಮೇಲಿನ ಆರೋಪ ಸಾಬೀತು ಕೊಣಾಜೆ : ಪಳ್ಳಿಯಬ್ಬ ಕೊಲೆ ಪ್ರಕರಣ - ನಾಲ್ವರು ಆರೋಪಿಗಳ ಮೇಲಿನ ಆರೋಪ ಸಾಬೀತು ಸುರತ್ಕಲ್ : ಯುವತಿಯ ಧ್ವನಿಯಲ್ಲಿ ಕರೆ, ವಿಡಿಯೋ ಕಾಲ್ ನಲ್ಲಿ ಅನಾಮಿಕ ಹುಡುಗಿಯ ಖಾಸಗಿ ಅಂಗ ಪ್ರದರ್ಶನ - ಬ್ಲ್ಯಾಕ್ ಮೇಲ್ ಮೂಲಕ ಹಣ ಪೀಕಿಸಿದ ಯುವಕ ಅರೆಸ್ಟ್…!! ಮಂಗಳೂರು ನಗರ ಕಮೀಷನರ್ ಆಗಿ ಕುಲದೀಪ್ ಕುಮಾರ್ ಜೈನ್ ಅಧಿಕಾರ ಸ್ವೀಕಾರ - ಭ್ರಷ್ಟಾಚಾರ ಸಹಿಸುವುದಿಲ್ಲ, ಅಕ್ರಮ ತಡೆಗೆ ಕ್ರಮ ಎಂದ ನೂತನ ಕಮೀಷನರ್
News Arrow
ಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..