1. Home
  2. Mangaluru
  3. Praveen Nettar Murder Case : ಮತ್ತೆ ಮೂವರು SDPI ಮುಖಂಡರ ಬಂಧನ – ಶಾಫಿ ಬೆಳ್ಳಾರೆ ಸಹಿತ ಮೂವರನ್ನು ಬಂಧಿಸಿದ NIA

Praveen Nettar Murder Case : ಮತ್ತೆ ಮೂವರು SDPI ಮುಖಂಡರ ಬಂಧನ – ಶಾಫಿ ಬೆಳ್ಳಾರೆ ಸಹಿತ ಮೂವರನ್ನು ಬಂಧಿಸಿದ NIA

Praveen Nettar Murder Case : ಮತ್ತೆ ಮೂವರು SDPI ಮುಖಂಡರ ಬಂಧನ – ಶಾಫಿ ಬೆಳ್ಳಾರೆ ಸಹಿತ ಮೂವರನ್ನು ಬಂಧಿಸಿದ NIA
0

ನ್ಯೂಸ್ ಆ್ಯರೋ‌ : ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಮೂವರು SDPI ಮುಖಂಡರನ್ನು NIA ಬಂಧಿಸಿದೆ.

SDPI ರಾಜ್ಯ ಮುಖಂಡ ಶಾಫಿ ಬೆಳ್ಳಾರೆ, ಇಕ್ಬಾಲ್ ಬೆಳ್ಳಾರೆ ಮತ್ತು ಸುಳ್ಯದ ಇಬ್ರಾಹಿಂ ಎಂಬವರನ್ನು ಅವರುಗಳ ನಿವಾಸದಿಂದಲೇ ಇಂದು ಮುಂಜಾನೆ NIA ಬಂಧಿಸಿದೆ.

ಬೆಳ್ಳಾರೆಯ ಪ್ರವೀಣ್ ನೆಟ್ಟಾರ್ ಕೊಲೆಯ ಹಿಂದಿನ ಕಾರಣವನ್ನು ಮತ್ತು ನೈಜ ಹಂತಕರನ್ನು ಇದುವರೆಗೂ NIA ಬಂಧಿಸಿಲ್ಲ. ಆದರೆ ಕೊಲೆಗೆ ಸಹಕಾರ ನೀಡಿದವರನ್ನು ಹಲವರನ್ನು ಹುಡುಕಿ ಹುಡುಕಿ ಬಂಧಿಸಿತ್ತು.

ಇದರ ಬೆನ್ನಲ್ಲೇ ಇದೀಗ ಮತ್ತೆ ಮೂವರನ್ನು NIA ಬಂಧಿಸಿದ್ದು, ಇನ್ಯಾರ ಬಂಧನ ಆಗಲಿದೆಯೋ ಎಂಬ ಅನುಮಾನ ಮೂಡಿದೆ.

News Arrow ಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..