1. Home
  2. Mangaluru
  3. 2022-23 ನೇ ಸಾಲಿನ ಕಂಬಳದ ವೇಳಾಪಟ್ಟಿ ಪ್ರಕಟ – ಏಪ್ರಿಲ್ 08ಕ್ಕೆ ಪಣಪಿಲದಲ್ಲಿ ಕೊನೆಯ ಕಂಬಳ

2022-23 ನೇ ಸಾಲಿನ ಕಂಬಳದ ವೇಳಾಪಟ್ಟಿ ಪ್ರಕಟ – ಏಪ್ರಿಲ್ 08ಕ್ಕೆ ಪಣಪಿಲದಲ್ಲಿ ಕೊನೆಯ ಕಂಬಳ

2022-23 ನೇ ಸಾಲಿನ ಕಂಬಳದ ವೇಳಾಪಟ್ಟಿ ಪ್ರಕಟ – ಏಪ್ರಿಲ್ 08ಕ್ಕೆ ಪಣಪಿಲದಲ್ಲಿ ಕೊನೆಯ ಕಂಬಳ
0

ನ್ಯೂಸ್‌ ಆ್ಯರೋ‌ : ತುಳುನಾಡಿನ ಹೆಮ್ಮೆಯ ಕ್ರೀಡೆ ಕಂಬಳಕ್ಕೆ ಅಪಾರ ಪ್ರಮಾಣದ ಅಭಿಮಾನಿ ವರ್ಗವಿದೆ. ತುಳುನಾಡಿನಲ್ಲಿ ಅದೆಷ್ಟೋ ಜನ ಕಂಬಳ ನೋಡಲು ಕಾತರದಿಂದ ಕಾಯುತ್ತಿರುತ್ತಾರೆ. ಇದೀಗ ಕಂಬಳ ಪ್ರಿಯರ ಬಹುನಿರೀಕ್ಷೆಯ 2022-23 ಸಾಲಿನ ಕಂಬಳದ ವೇಳಾ ಪಟ್ಟಿ ಪ್ರಕಟವಾಗಿದೆ.

2022 ನವೆಂಬರ್ 5 ರಿಂದ 2023 ಏಪ್ರಿಲ್ 8 ರ ವರೆಗೆ ಒಟ್ಟು 23 ಕಂಬಳಗಳ ವೇಳಾಪಟ್ಟಿಯನ್ನು ಜಿಲ್ಲಾ ಕಂಬಳ ಸಮಿತಿ ಪ್ರಕಟಿಸಿದೆ.

ಕಂಬಳದ ವೇಳಾಪಟ್ಟಿ ಇಂತಿದೆ

  • ನವೆಂಬರ್‌. 5 -ಶಿರ್ವ
  • ನ.12- ಪಿಲಿಕುಳ
  • ನ.19-ಪಜೀರ್
  • ನ-26-ಕಕ್ಯಪದವು
  • ಡಿಸೆಂಬರ್. 3-ವೇಣೂರು
  • ಡಿ.10-ಬಾರಾಡಿ ಬೀಡು
  • ಡಿ.17-ಹೊಕ್ಕಾಡಿಗೋಳಿ
  • ಡಿ.24- ಮೂಡಬಿದ್ರೆ
  • ಡಿ.31-ಮೂಲ್ಕಿ
  • ಜನವರಿ.14-ಅಡ್ವೆ ನಂದಿಕೂರು
  • ಜ.21-ಮಂಗಳೂರು
  • ಬಂಗ್ರಕೂಳೂರು
  • ಜ.28-ಐಕಳ ಬಾವ ಫೆಬ್ರವರಿ
  • 4-ಪುತ್ತೂರು
  • ಫೆ.11- ಕಟಪಾಡಿ ಬೀಡು
  • ಫೆ.18- ವಾಮಂಜೂರು ತಿರುವೈಲ್
  • ಫೆ. 25- ಜಪ್ಪು
  • ಮಾರ್ಚ್. 4 -ಬಂಟ್ವಾಳ ನಾವೂರು
  • ಮಾ.11-ಉಪ್ಪಿನಂಗಡಿ
  • ಮಾ.18 ಬಂಗಾಡಿ
  • ಮಾ.25-ಪೈವಳಿಕೆ
  • ಏಪ್ರಿಲ್.1- ಸುರತ್ಕಲ್
  • ಏ.8-ಪಣಪಿಲ
News Arrow ಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..