1. Home
  2. Sullia
  3. ಸುಳ್ಯ : ಕಾಂತಾರ ಸಿನಿಮಾ ವೀಕ್ಷಣೆಗೆ ತೆರಳಿದ್ದ ಮುಸ್ಲಿಂ ಜೋಡಿ ಮೇಲೆ ಸ್ವಧರ್ಮೀಯರಿಂದಲೇ ಹಲ್ಲೆ – ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್

ಸುಳ್ಯ : ಕಾಂತಾರ ಸಿನಿಮಾ ವೀಕ್ಷಣೆಗೆ ತೆರಳಿದ್ದ ಮುಸ್ಲಿಂ ಜೋಡಿ ಮೇಲೆ ಸ್ವಧರ್ಮೀಯರಿಂದಲೇ ಹಲ್ಲೆ – ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್

ಸುಳ್ಯ : ಕಾಂತಾರ ಸಿನಿಮಾ ವೀಕ್ಷಣೆಗೆ ತೆರಳಿದ್ದ ಮುಸ್ಲಿಂ ಜೋಡಿ ಮೇಲೆ ಸ್ವಧರ್ಮೀಯರಿಂದಲೇ ಹಲ್ಲೆ – ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್
0

ನ್ಯೂಸ್ ಆ್ಯರೋ : ಬಾಕ್ಸಾಫೀಸ್ ಬಿಗ್ ಹಿಟ್ ಚಿತ್ರ ಕಾಂತಾರ ಸಿನೆಮಾ ವೀಕ್ಷಿಸಲು ಸುಳ್ಯದ ಸಂತೋಷ್ ಚಿತ್ರಮಂದಿರಕ್ಕೆ ತೆರಳಿದ ಮುಸ್ಲಿಂ ಜೋಡಿಗೆ ಮುಸ್ಲಿ ಯುವಕರ ಗುಂಪು ಹಲ್ಲೆ ನಡೆಸಿದ ಘಟನೆ ನಡೆದಿದ್ದು, ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮುಸ್ಲಿಂ ಯುವಕರ ತಂಡವು ಕಾಂತಾರ ಸಿನಿಮಾ ವೀಕ್ಷಿಸುವುದನ್ನು ಆಕ್ಷೇಪಿಸಿ ಹಲ್ಲೆ ನಡೆಸಿದೆ ಎನ್ನಲಾಗಿದೆ. ಕಾಂತಾರ ಚಿತ್ರ ನೋಡದಂತರೆ ಮುಸ್ಲಿಂ ಜೋಡಿಗೆ ಯುವಕರ ಗುಂಪು ತಾಕೀತು ಮಾಡಿದೆ ಎನ್ನಲಾಗಿದೆ.

ಯುವಕನ ಮೇಲೆ ಹಲ್ಲೆ ನಡೆಸಿದ ಗುಂಪು ಯುವತಿಗೆ ದಿಗ್ಬಂಧನ ವಿಧಿಸಿದೆ. ಹಲ್ಲೆ ಪ್ರಕರಣಕ್ಕೆ‌ ಸಂಬಂಧಿಸಿದಂತೆ ಯುವಕರ ಗುಂಪಿನ ವಿರುದ್ಧ ಚಿತ್ರಮಂದಿರದ ಮಾಲಕರಿಂದ ಪೋಲೀಸರಿಗೆ ದೂರು ನೀಡಲಾಗಿದೆ.