1. Home
  2. Tech
  3. News
  4. ಆನ್‌ಲೈನ್‌ನಲ್ಲಿ DL ಪಡೆಯುವುದು ಹೇಗೆ? – ಡ್ರೈವಿಂಗ್ ಲೈಸೆನ್ಸ್ ಪಡೆಯಲು ಹೀಗೆ ಅಪ್ಲೈ ಮಾಡಿ..

ಆನ್‌ಲೈನ್‌ನಲ್ಲಿ DL ಪಡೆಯುವುದು ಹೇಗೆ? – ಡ್ರೈವಿಂಗ್ ಲೈಸೆನ್ಸ್ ಪಡೆಯಲು ಹೀಗೆ ಅಪ್ಲೈ ಮಾಡಿ..

ಆನ್‌ಲೈನ್‌ನಲ್ಲಿ DL ಪಡೆಯುವುದು ಹೇಗೆ? – ಡ್ರೈವಿಂಗ್ ಲೈಸೆನ್ಸ್ ಪಡೆಯಲು ಹೀಗೆ ಅಪ್ಲೈ ಮಾಡಿ..
0

ನ್ಯೂಸ್‌ ಆ್ಯರೋ : ಭಾರತದಲ್ಲಿ ವಾಹನವನ್ನು ಚಾಲನೆ ಮಾಡಲು ಡ್ರೈವಿಂಗ್ ಲೈಸೆನ್ಸ್ ಕಡ್ಡಾಯ. ಆದರೆ DL ಪಡೆಯಲು ಇನ್ಮುಂದೆ ಆರ್‌ಟಿಒಗೆ ಅಲೆಯಬೇಕಾಗಿಲ್ಲ. ಮಧ್ಯವರ್ತಿಗಳ ಅಗತ್ಯವಿಲ್ಲ.ಆನ್‌ಲೈನ್‌ನಲ್ಲಿಯೇ ಅರ್ಜಿ ಸಲ್ಲಿಸಬಹುದು.

ಚಾಲನಾ ಪರವಾನಗಿಯನ್ನು ಆನ್‌ಲೈನ್‌ನಲ್ಲಿ ಪಡೆಯಲು ಹಂತಗಳು ಇಲ್ಲಿವೆ:

  • ಮೊದಲು https://parivahan.gov.in/parivahan/ ಗೆ ಲಾಗ್‌ಇನ್ ಆಗಿ.ಆನ್‌ಲೈನ್ ‘ಸೇವೆಗಳ ಚಾಲನಾ ಪರವಾನಗಿ ಸಂಬಂಧಿತ ಸೇವೆಗಳು’ ಆಯ್ಕೆ ಮಾಡಿ.
  • ನಿಮ್ಮ ರಾಜ್ಯವನ್ನು ಕ್ಲಿಕ್ ಮಾಡಿ.
  • ಚಾಲನಾ ಪರವಾನಗಿಗಾಗಿ ಅರ್ಜಿ’ ಆಯ್ಕೆಯನ್ನು ಕ್ಲಿಕ್ ಮಾಡಿ.
  • ವೈಯಕ್ತಿಕ ವಿವರಗಳನ್ನು ಭರ್ತಿ ಮಾಡಿ.
  • ಕಲಿಯುವವರ ಪರವಾನಗಿ ಅರ್ಜಿ ನಮೂನೆ ಭರ್ತಿ ಮಾಡಿ.
  • ಅಗತ್ಯ ದಾಖಲೆಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಅಪ್ಲೋಡ್ ಮಾಡಿ.
  • ನಂತರ ಪರೀಕ್ಷೆ ದಿನಾಂಕದಂದು, ಪರೀಕ್ಷೆ ನಡೆಯುತ್ತದೆ.

ಹೀಗೆ ಸುಲಭ ವಿಧಾನ ದಲ್ಲಿ ಚಾಲನಾ ಪರವಾನಗಿ ಪಡೆಯಬಹುದು.

News Arrow ಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..